ರೈಲಿನಲ್ಲಿ ಮೊಬೈಲ್ ಕಳವು: ದೂರು ದಾಖಲು

ರೈಲಿನಲ್ಲಿ ಮೊಬೈಲ್ ಕಳವು: ದೂರು ದಾಖಲು

ಕುಂದಾಪುರ: ಕೇರಳ ಮೂಲದ ಮೊಹಮ್ಮದ್‌ ಮುನ್ಸಿರ್‌ ಎಂಬವರ ಬೆಲೆ ಬಾಳುವ ಐಫೋನ್‌ ರೈಲಿನಲ್ಲಿ ಕಳವಾಗಿದೆ.

ಅವರು ಗಂಗಾನಗರ-ಕೊಚ್ಚುವೇಲಿ ಎಕ್ಸ್‌ಪ್ರೆಸ್‌ ರೈಲಿನ ಮುಂಭಾಗದ ಜನರಲ್‌ ಕೋಚ್‌ನಲ್ಲಿ ಮಡಗಾಂವ್‌ನಿಂದ oಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಕಳವು ನಡೆದಿದೆ.

ರೈಲು ಕುಂದಾಪುರಕ್ಕೆ ತಲುಪಿದಾಗ 1.50 ಲಕ್ಷ ರೂ.ಗಳ ಐಫೋನ್‌ 16 ಪ್ರೊ ಮೊಬೈಲ್‌ ಕಳವಾಗಿರುವುದು ಗಮನಕ್ಕೆ ಬಂತು. ಮುನ್ಸಿರ್‌ ಕಾಸರಗೋಡು ರೈಲ್ವೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಅದನ್ನು ಕುಂದಾಪುರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article