ಅಕ್ರಮ ಮರದ ದಿಮ್ಮಿ ಪತ್ತೆ

ಅಕ್ರಮ ಮರದ ದಿಮ್ಮಿ ಪತ್ತೆ


ಮಂಗಳೂರು: ನಗರದ ಬೈಕಂಪಾಡಿಯಲ್ಲಿ ಗುರುವಾರ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಮಂಗಳೂರು ಅರಣ್ಯ ಸಂಚಾರಿ ದಳ ಪತ್ತೆಹಚ್ಚಿ  ಮೊಕದ್ದಮೆ ದಾಖಲಿಸಲಾಗಿದೆ.

ವಿವಿಧ ಜಾತಿಯ 61 ದಿಮ್ಮಿಗಳನ್ನು ಸೇರಿ ಒಟ್ಟು ರೂ. 6 ಲಕ್ಷ ಬೆಲೆಬಾಳುವ ಸೊತ್ತುಗಳನ್ನು ವಶ ಪಡಿಸಿ, ಮುತ್ತಪ್ಪ, ಬಿನ್ ಯಲ್ಲಪ್ಪ ಹೊಸಮನಿ ಎಂಬವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article