ಜ.11, 12 ರಂದು ಕದ್ರಿ ಪಾರ್ಕ್ ರಸ್ತೆ ಸಂಚಾರ ನಿಷೇಧ

ಜ.11, 12 ರಂದು ಕದ್ರಿ ಪಾರ್ಕ್ ರಸ್ತೆ ಸಂಚಾರ ನಿಷೇಧ

ಮಂಗಳೂರು: ಕರಾವಳಿ ಉತ್ಸವ ಕಾರ್ಯಕ್ರಮದ ಪ್ರಯುಕ್ತ  ನಗರದಲ್ಲಿ  ಜ.11 ಮತ್ತು  12 ರಂದು ನಡೆಯಲಿರುವ ಕಲಾ ಪರ್ಬ ಕಾರ್ಯಕ್ರಮದಂದು ಕದ್ರಿ ಪಾರ್ಕ್ ರಸ್ತೆಯಲ್ಲಿ ಅಂದು ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಿಲಾಗಿದೆ. 

ಈ ಆದೇಶ ಪೋಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಪೋಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article