ಮಂಗಳೂರು: ವಿಶ್ವಬ್ರಾಹ್ಮಣ ಮಹಿಳಾ ಸಮಿತಿಯ ಶ್ರೀ ಲಲಿತಾ ಸಹಸ್ರ ನಾಮ ಸುವರ್ಣ ಸಂಭ್ರಮ ಕಾರ್ಯಕ್ರಮದ ಆಮಂತ್ರಣವನ್ನು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರಿಗೆ ಅವರ ಮನೆಯಲ್ಲಿ ಇಂದು ಮಹಿಳಾ ಸಮಿತಿಯ ಅಧ್ಯಕ್ಷೆ ಜಯಂತಿ ಕೇಶವ ಆಚಾರ್ಯ ನೀಡಿದರು.
ಕೋಷಾಧಿಕಾರಿ ಅರುಣಾ ಸುರೇಶ್, ಅಕ್ಷತಾ ಉದಯ್ ಉಪಸ್ಥಿತರಿದ್ದರು.