ಮೂಡುಬಿದಿರೆ ಪುರಸಭೆಯಲ್ಲಿ 76ನೇ ವಷ೯ದ ಗಣರಾಜ್ಯೋತ್ಸವ

ಮೂಡುಬಿದಿರೆ ಪುರಸಭೆಯಲ್ಲಿ 76ನೇ ವಷ೯ದ ಗಣರಾಜ್ಯೋತ್ಸವ


ಮೂಡುಬಿದಿರೆ: ಇಲ್ಲಿನ ಪುರಸಭೆಯಲ್ಲಿ 76 ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. 

ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್ ಧ್ವಜವನ್ನರಳಿಸುವ ಮೂಲಕ 76ನೇ ವಷ೯ದ ಗಣರಾಜ್ಯ ದಿನವನ್ನು ಆಚರಿಸಿ ಶುಭ ಹಾರೈಸಿದರು.

ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯ ಕೊರಗಪ್ಪ, ಮುಖ್ಯಾಧಿಕಾರಿ ಇಂದು ಎಂ. ಮತ್ತು ಸಿಬಂದಿ ವಗ೯ದವರು ಈ ಸಂದಭ೯ದಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article