ಮೂಡುಬಿದಿರೆ: ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿರುವ ಕರ್ನಾಟಕ ಕ್ರೀಡಾಕೂಟ-2025ರ ಅಥ್ಲೆಟಿಕ್ ಸ್ಪರ್ಧೆದ ಮಹಿಳೆಯರ ವಿಭಾಗದ ಹ್ಯಾಮರ್ ತ್ರೋನಲ್ಲಿ ಮೂಡುಬಿದಿರೆಯ ಅಮ್ರೀನಾ ಚಿನ್ನದ ಪದಕ ಗೆದ್ದಿದ್ದಾರೆ.
ಮಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯ ಉದ್ಯೋಗಿಯಾಗಿರುವ ಅಮ್ರೀನಾ ಅವರು ಮೊಹಮ್ಮದ್ ಹ್ಯಾರೀಸ್ ಅವರಿಂದ ತರಬೇತಿ ಪಡೆದುಕೊಂಡಿದ್ದಾರೆ.