ವೈಕುಂಠ ಏಕಾದಶಿಯ ಪ್ರಯುಕ್ತ ಉಡುಪಿ ಸಂತೆಕಟ್ಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ ಪೂಜೆ
Friday, January 10, 2025
ಉಡುಪಿ: ವೈಕುಂಠ ಏಕಾದಶಿಯ ಪ್ರಯುಕ್ತ ಉಡುಪಿ ಸಂತೆಕಟ್ಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ (L.V.T) ಶ್ರೀ ದೇವರಿಗೆ ವಿಶೇಷ "ಹೂವಿನ ಅಲಂಕಾರ ಪೂಜೆ" ಹಾಗೂ ಮಧ್ಯಾಹ್ನ "ಮಹಾ ಪೂಜೆ" ನೆರವೇರಿಸಲಾಯಿತು.