
ಫೆ.15ರಂದು ಕಿಶೋರ್ ಕುಮಾರ್ ಪುತ್ತೂರು ದರೆಗುಡ್ಡೆಗೆ
Monday, February 10, 2025
ಮೂಡುಬಿದಿರೆ: ಕರಾವಳಿ ಕೇಸರಿ ಸೇವಾ ಟ್ರಸ್ಟ್ (ರಿ) ಬೆದ್ರ ಮತ್ತು ಕರಾವಳಿ ಕೇಸರಿ ಮಹಿಳಾ ಘಟಕ ದರೆಗುಡ್ಡೆ ಇವುಗಳ ಆಶ್ರಯದಲ್ಲಿ ಫೆ.15 ರಂದು ದರೆಗುಡ್ಡೆ ಸರಕಾರಿ ಪ್ರಾ. ಶಾಲೆಯ ಆವರಣದಲ್ಲಿ ನಡೆಯುವ ಶನೀಶ್ವರ ಪೂಜೆ, ಧಾಮಿ೯ಕ ಸಭೆ ಮತ್ತು ಸಾಂಸ್ಕೃತಿಕ ಕಾಯ೯ಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಭಾಗವಹಿಸಲಿದ್ದಾರೆ.
ಶಾಸಕ ಉಮಾನಾಥ ಎ. ಕೋಟ್ಯಾನ್ ಮುಖ್ಯ ಭಾಷಣ ಮಾಡಲಿದ್ದಾರೆ.