
ಪುತ್ತೆ ಬ್ರಹ್ಮಕಲಶೋತ್ಸವ: ಉಚಿತ ಬಸ್ಸು ವ್ಯವಸ್ಥೆ
Thursday, February 27, 2025
ಮೂಡುಬಿದಿರೆ: ಪುತ್ತಿಗೆ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಮೂಡುಬಿದಿರೆ ಬಸ್ಸ್ ನಿಲ್ದಾಣದಿಂದ ಭಕ್ತರಿಗೆ ಪುತ್ತಿಗೆ ಕ್ಷೇತ್ರಕ್ಕೆ ಹೋಗಿ ಬರಲು ಉಚಿತ ಪ್ರಯಾಣದ ವ್ಯವಸ್ಥೆಯನ್ನು ಮೂಡುಬಿದಿರೆ ಬಸ್ಸು ಮಾಲಕರ ಸಂಘ ಕಲ್ಪಿಸಿದೆ ಮಾ 2,3,6 ರಂದು ಈ ಸೌಲಭ್ಯವಿದ್ದು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸಂಘದ ಪ್ರಕಟಣೆ ತಿಳಿಸಿದೆ.