
ಬಿಜೆಪಿ ಸಂಪಸ್ಥಾಪನ ದಿನ
Sunday, April 6, 2025
ಮಂಗಳೂರು: ಬಿಜೆಪಿ ಸಂಪಸ್ಥಾಪನ ದಿವಸ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಬಿಜೆಪಿ ಧ್ವಜಾರೋಹಣ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಅರ್ವರ್, ಜಿಲ್ಲಾ ಉಪಾಧ್ಯಕ್ಷರುಗಳಾದ ರವೀಂದ್ರ ಶೆಟ್ಟಿ, ಪೂಜಾ ಪೈ, ಮಾಜಿ ಮೇಯರ್ ಕವಿತಾ ಸನಿಲ್, ಮಾಧ್ಯಮ ಸಂಚಾಕ ವಸಂತ್ ಜೆ. ಪೂಜಾರಿ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಜೇಸಿಲ್ಲ ಡಿ’ಸೋಜ, ಮಹಿಳಾ ಮೋರ್ಚಾದ ಜಿಲ್ಲಾ ಶಿಕ್ಷಣ ಪ್ರಕೋಷ್ಟ ರಾಜ್ಯ ಸದಸ್ಯ ಮುರಳಿ, ಅಧ್ಯಕ್ಷೆ ಮಂಜುಳಾ ರಾವ್, ಯುವಮೋರ್ಚ ಅಧ್ಯಕ್ಷ ನಂದನ್ ಮಲ್ಯ, ಮಾಧ್ಯಮ ಸಂಚಾಲಕ, ವಕ್ತಾರ ರಾಜಗೋಪಾಲ್ ರೈ, ದಯಾನಂದ ತೊಕ್ಕೊಟ್ಟು, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳು ಮೊದಲಾದವರು ಉಪಸ್ಥಿತರಿದ್ದರು.