ದ.ಕ. ಜಿಲ್ಲೆಯ ಹಲವೆಡೆ ಮಳೆ

ದ.ಕ. ಜಿಲ್ಲೆಯ ಹಲವೆಡೆ ಮಳೆ


ಮಂಗಳೂರು: ಶನಿವಾರ ಬೆಳಗ್ಗಿನ ಜಾವ ಮತ್ತು ಸಂಜೆಯ ವೇಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಕೆಲ ಹೊತ್ತುಗಳ ಕಾಲ ಮಳೆ ಸುರಿದಿದ್ದು,ಬಿಸಿಲಿನ ಝಳಕ್ಕೆ ಕೊಂಚ ತಂಪನ್ನುಂಟು ಮಾಡಿತು.

ಬೆಳಗ್ಗಿನಿಂದಲೇ ಮೊಡಕವಿದ ವಾತಾವರಣ ಇತ್ತದರೂ ಹೊತ್ತು ಮೀರುತ್ತಿದ್ದಂತೆ ಬಿಸಿಲಿನ ಊರಿ ಆರಂಭವಾಗಿತ್ತು. ಸಂಜೆಯ ವೇಳೆಗೆ ಧಾರಕಾರ ಮಳೆ ಸುರಿದಿದೆ. ಸಂಜೆಯ ವೇಳೆ ನಗರ ಪ್ರದೇಶದಲ್ಲಿ ತುಂತೂರು ಮಳೆಯಾಗಿದೆ. ಹಠಾತ್ ಸುರಿದ ಮಳೆಯಿಂದ ಜನರು ಅಂಗಡಿ ಜಗಲಿ, ಬಸ್ ತಂಗುದಾಣವನ್ನು ಆಶ್ರಯಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article