ದಕ್ಷಿಣ ಕನ್ನಡ ಗಾಳಿ ಮಳೆಗೆ ಜಯಂತಿ ಅವರ ಮನೆಗೆ ಅಪಾರ ಹಾನಿ Monday, April 14, 2025 ಮೂಡುಬಿದಿರೆ: ಸೋಮವಾರ ಸಂಜೆ ವೇಳೆಗೆ ಬೀಸಿದ ಗಾಳಿ ಮಳೆಗೆ ಪಡುಮಾನಾ೯ಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಮಾನಾ೯ಡು ತಂಡ್ರಕೆರೆಯ ನಿವಾಸಿ ಜಯಂತಿ ಅವರ ಮನೆಯ ಶೀಟ್ ಹಾರಿ ಹೋಗಿ ಹಾನಿಯುಂಟಾಗಿದೆ.