
ಮಾರಕಾಯುಧಗಳಿಂದ ರೌಡಿಶೀಟರ್ ನ ಕೊಲೆ
Thursday, May 1, 2025
ಬಜಪೆ: ಬಜಪೆಯಲ್ಲಿ ಭೀಕರ ಕೊಲೆ ನಡೆದಿದ್ದು, ಫಾಝಿಲ್ ಕೊಲೆ ಆರೋಪದಲ್ಲಿ ಕೇಳಿ ಬಂದಿದ್ದ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆಯಾಗಿದ್ದು ಎನ್ನಲಾಗುತ್ತಿದೆ.
ಬಜಪೆಯಲ್ಲಿ ಗುರುವಾರ ರಾತ್ರಿ ಬಜಪೆಯ ಕಿನ್ನಿಪದವು ಬಳಿ ದುಷ್ಕೃತ್ಯ ಜನರ ಎದುರಲ್ಲಿಯೇ ನಡೆದಿದೆ.
ನಾಲ್ಕೈದು ಜನರಿಂದ ದುಷ್ಕರ್ಮಿಗಳ ತಂಡದಿಂದ ಯುವಕನ ಮೇಲೆ ಮಾರಕಾಯುಧಗಳಿಂದ ದಾಳಿ ನಡೆದಿದ್ದು, ರಕ್ತದ ಮಡುವಿನಲ್ಲಿದ್ದ ಯುವಕನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿಲಾಯಿತಾದರು ಕೊನೆಯುರೆಳೆದಿದ್ದಾನೆ.