
ಕಡಂದಲೆ ಸುಬ್ರಹ್ಮಣ್ಯ ದೇವಳ ವ್ಯವಸ್ಥಾಪನ ಸಮಿತಿಗೆ ಆಯ್ಕೆ
Tuesday, May 13, 2025
ಮೂಡುಬಿದಿರೆ: ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿಯ ಸಮಿತಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಸತೀಶ್ ಬಿ.ಶೆಟ್ಟಿ ದೊಡ್ಡಮನೆ ಆಯ್ಕೆಯಾಗಿದ್ದಾರೆ. ಸಮಿತಿಯ ಸದಸ್ಯರಾಗಿ ಕೆ.ಪಿ ಪ್ರಕಾಶ್ ಎಲ್. ಶೆಟ್ಟಿ, ಸುದರ್ಶನ್ ಶೆಟ್ಟಿ ಕೆ. ಕಡಂದಲೆ ಗುತ್ತು,ಕೆ.ಸುಬ್ಬಯ್ಯ ಶೆಟ್ಟಿ ಬಂಡಸಾಲೆ, ನಮ್ರತಾ ಸತೀಶ್ ಮಾರ್ಲ, ವಿಮಲಾ ಲೀಲಾಧರ್ ಪೂಜಾರಿ, ಕೇಶವ ಬಾರೆಬೆಟ್ಟು, ಕೆ.ಸುಂದರ ಗೌಡ, ಹಾಗೂ ಅರ್ಚಕರು ಆಯ್ಕೆಯಾಗಿದ್ದಾರೆ.