ಬೆಂಕಿಗಾವುತಿಯಾದ ಬೇಲಾಡಿ ಬಾವಾ ಕಂಬಳದ ಕೋಣಗಳು

ಬೆಂಕಿಗಾವುತಿಯಾದ ಬೇಲಾಡಿ ಬಾವಾ ಕಂಬಳದ ಕೋಣಗಳು


ಮೂಡುಬಿದಿರೆ: ಹಟ್ಟಿಯಲ್ಲಿ ಉಂಟಾದ ಶಾಟ್೯ ಸಕೀ೯ಟ್ ನಿಂದಾಗಿ ಕಂಬಳದ ಚಾಂಪಿಯನ್ ಕೋಣಗಳೆರಡು  ಸುಟ್ಟು ಸಾವನ್ನಪ್ಪಿದ ದುಘ೯ಟನೆ ನಿನ್ನ ರಾತ್ರಿ 2 ಗಂಟೆಗೆ ಕಾಂತಾವರ ಸಮೀಪದ ಬೇಲಾಡಿಯಲ್ಲಿ ನಡೆದಿದೆ.


ಬೇಲಾಡಿ ಬಾವಾ ಅಶೋಕ್ ಶೆಟ್ಟಿ ಅವರ ಅಪ್ಪು ಮತ್ತು ತೋನ್ಸೆ ಎಂಬ ಹೆಸರಿನ, ಕನಹಲಗೆ ವಿಭಾಗದಲ್ಲಿ 2022-23ನೇ ಸಾಲಿನಲ್ಲಿ ಚಾಂಪಿಯನ್ ಆಗಿದ್ದ ಕೋಣಗಳು ಮೃತಪಟ್ಟ ಕೋಣಗಳಾಗಿವೆ.


ನಿನ್ನೆ ರಾತ್ರಿ ಮನೆಯಲ್ಲಿ ಯಾರೂ ಇರಲಿಲ್ಲ. ಕೋಣಗಳ ಚಾಕರಿ ಮಾಡುವವರು ಕೂಡಾ ಮನೆಗೆ ಹೋಗಿದ್ದರಿಂದ ಘಟನೆ ಸಂಭವಿಸಿದ್ದು ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article