ದಕ್ಷಿಣ ಕನ್ನಡ ವಸಂತಿ ಎಸ್. ಭಟ್ ನಿಧನ Thursday, May 29, 2025 ಮೂಡುಬಿದಿರೆ: ಶಿಶುಸಾಹಿತಿ ದಿ. ಪಳಕಳ ಸೀತಾರಾಮ ಭಟ್ಟರ ಪತ್ನಿ ವಸಂತಿ ಎಸ್.ಭಟ್ (86) ಅವರು ಪಳಕಳದ ಸ್ವಗೃಹದಲ್ಲಿ ಗುರುವಾರ ನಿಧನ ಹೊಂದಿದರು.ಮೃತರು ಸಿಎ ರಘುಪತಿ ಎಸ್. ಭಟ್ ಸಹಿತ 4 ಪುತ್ರರು, ಓರ್ವ ಪುತ್ರಿಯನ್ನು ಅವರು ಅಗಲಿದ್ದಾರೆ.