Anti Communal Special Task force ಅನ್ನುವುದು Anti Hindu Special Task Force ಆಗದಿರಲಿ

Anti Communal Special Task force ಅನ್ನುವುದು Anti Hindu Special Task Force ಆಗದಿರಲಿ


ಮಂಗಳೂರು: Anti Communal Special Task force ನ್ನು ನಾನು ಸ್ವಾಗತಿಸುತ್ತೇನೆ, ಆದರೆ ಇದು ಹಿಂದುಗಳನ್ನು ಟಾರ್ಗೆಟ್ ಮಾಡದೆ ನ್ಯಾಯಯುತವಾಗಿ ಕಾರ್ಯಮಾಡಲಿ. ಇದು Anti Hindu Special Task Force ಆಗದಿರಲಿ. 

ಕರಾವಳಿಯಲ್ಲಿ ಸಂಘರ್ಷಕ್ಕೆ ಕಾರಣವಾಗುವ ಲವ್ ಜಿಹಾದ್, ಮತಾಂತರ, ಗೋಹತ್ಯೆ / ಅಕ್ರಮ ಗೋಸಾಗಾಟ .ಡ್ರಗ್ಸ್ ದಂದೆ,ಮರಳು ದಂದೆ ಸೇರಿದಂತೆ ಎಲ್ಲಾ ಅಕ್ರಮ ದಂದೆಗಳಿಗೆ ಕಡಿವಾಣ ಬೀಳಲಿ ಎಂದು ವಿಶ್ವ ಹಿಂದೂ ಪರಿಷದ್ ನ‌ ಮುಖಂಡರಾದ ಶರಣ್ ಪಂಪ್ ವೆಲ್ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article