ಬೆಳುವಾಯಿ ಪೆರೋಡಿ ಕೌಶಿಕ್ ದಿನಕರ ಶೆಟ್ರ ಓಟದ ಕೋಣ ಚೀಂಕ್ರ ನಿಧನ

ಬೆಳುವಾಯಿ ಪೆರೋಡಿ ಕೌಶಿಕ್ ದಿನಕರ ಶೆಟ್ರ ಓಟದ ಕೋಣ ಚೀಂಕ್ರ ನಿಧನ


ಮೂಡುಬಿದಿರೆ: ಬೆಳುವಾಯಿ ಪೆರೋಡಿ ಗುತ್ತು ಕೌಶಿಕ್ ಡಿ. ಶೆಟ್ಟಿ ಅವರ ಓಟದ ಕೋಣ ಚೀಂಕ್ರ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಶ್ವಾಸಕೋಶದಲ್ಲಿ ಉಂಟಾದ ಸಮಸ್ಯೆಯಿಂದ ನಿಧನ ಹೊಂದಿದೆ.

ಅಭಿಮಾನಿಗಳಿಗೆ ಶೇಕ್ ಹ್ಯಾಂಡ್ ಮಾಡುವ ವಿಶೇಷ ಕೋಣ ಅದಾಗಿತ್ತು.

ಬೈಂದೂರಿನಿಂದ 2 ವರ್ಷ ಪ್ರಾಯದ ಕೋಣವನ್ನು ತಂದು ಮೂರು ವರ್ಷವಾಗಿದ್ದು, ಕಳೆದ 2 ವರ್ಷಗಳಲ್ಲಿ ಜ್ಯೂನಿಯರ್ ವಿಭಾಗದಲ್ಲಿ ಚೀಂಕ್ರ 13 ಕಡೆಗಳಲ್ಲಿ ಮೆಡಲ್ ತಂದಿದ್ದ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article