ಜು.6 ರಂದು ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ "ಸಾಮೂಹಿಕ ನೀಲಾ ಸರಸ್ವತಿ ಹವನ"
Wednesday, July 2, 2025
ಕುಂದಾಪುರ: ಇಲ್ಲಿನ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಜುಲೈ 6 ರಂದು ಬೆಳಗ್ಗೆ 8.30ಕ್ಕೆ ಶ್ರೀ ನೀಲಾ ಸರಸ್ವತಿ ದೇವಿಯ ಪ್ರೀತ್ಯರ್ಥವಾಗಿ ಸನ್ನಿಧಾನದಲ್ಲಿ "ಸಾಮೂಹಿಕ ನೀಲಾ ಸರಸ್ವತಿ ಹವನ" ನಡೆಯಲಿದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.