ರಿತುಪರ್ಣ ಅವರಿಗೆ ಎನ್‌ಎಸ್‌ಯುಐ ವತಿಯಿಂದ ಸನ್ಮಾನ

ರಿತುಪರ್ಣ ಅವರಿಗೆ ಎನ್‌ಎಸ್‌ಯುಐ ವತಿಯಿಂದ ಸನ್ಮಾನ


ಮಂಗಳೂರು: ಅಮೆರಿಕದ ಪ್ರತಿಷ್ಠಿತ ಕಂಪನಿ ರೋಲ್ಸ್ ರೋಯ್ಸ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿ ರಿತುಪರ್ಣ ಅವರನ್ನು ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಸನ್ಮಾನಿಸಲಾಯಿತು.

ಈ ಸಂದರ್ಭ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ, ಉಪಾಧ್ಯಕ್ಷ ಸುಖ್ವಿಂದರ್ ಸಿಂಗ್, ಮುಖಂಡರಾದ ವಿನ್ಯಾಸ್ ಪೂಜಾರಿ, ಸೋಹನ್, ರೋನ್ಸ್ಟನ್, ಆಶಿಕ್, ಫಾಯಿಝ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article