ಕಡೆಂಬಿಸ್ಥಾನ: ಅಂಚನ್ ಮೂಲಸ್ಥಾನದಲ್ಲಿ ನಾಗರಪಂಚಮಿ
Tuesday, July 29, 2025
ಮಂಗಳೂರು: ನಗರದ ಹೊರ ವಲಯದ ಪೋರ್ಕೊಡಿ ಪೇಜಾವರ ಕಡೆಂಬಿಸ್ಥಾನದಲ್ಲಿರುವ ಅಂಚನ್ ಮೂಲಸ್ಥಾನದಲ್ಲಿ ಮಂಗಳವಾರ
ನಾಗರಪಂಚಮಿ ಪ್ರಯುಕ್ತ ನಾಗದೇವರಿಗೆ ಹಾಲು, ಸೀಯಾಳಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ, ತಂಬಿಲ ಸೇವೆಯೊಂದಿಗೆ ಮಹಾಪೂಜೆ ನಡೆಯಿತು.
ರವೀಂದ್ರ ಭಟ್ ಅವರ ಪೌರೋಹಿತ್ಯದಲ್ಲಿ ನಾಗರಪಂಚಮಿಯ ವಿಧಿ ವಿಧಾನಗಳು ನಡೆದು ಆಗಮಿಸಿದ ಭಕ್ತರಿಗೆ ಗಂಧಪ್ರಸಾದ ವಿತರಣೆಯದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.