ದಕ್ಷಿಣ ಕನ್ನಡ ಮೂಡುಬಿದಿರೆಯಲ್ಲಿ ಆಷಾಢ ಏಕಾದಶಿ-ಭಜನಾ ಸಂಕೀರ್ತನೆ Tuesday, July 8, 2025 ಮೂಡುಬಿದಿರೆ: ಮೂಡುವೇಣುಪುರ ಶ್ರೀ ವೆಂಟಕರಮಣದ ದೇವಳದಲ್ಲಿ ನಡೆಯಲಿರುವ ಅಖಂಡ ಏಕಾಹ ಭಜನ ಅಮೃತ ಮಹೋತ್ಸವದ ಪೂರ್ವಭಾವಿಯಾಗಿ ಅಷಾಢ ಏಕಾದಶಿಯಂದು ಭಜನಾ ಸಂಕೀರ್ತನೆ ನಡೆಯಿತು.