ದಕ್ಷಿಣ ಕನ್ನಡ ಹೃದಯಾಘಾತದಿಂದ ನಿಧನ Thursday, July 24, 2025 ಉಜಿರೆ: ಗುರುವಾಯನಕೆರೆಯ ಬದ್ಯಾರ್ ನಿವಾಸಿ ಮಹಮ್ಮದ್ ಇಸಾಕ್ (38) ಜು.23ರಂದು ಹೃದಯಾ ಘಾತದಿಂದ ನಿಧನರಾದರು.ಅವರು ಅಜ್ಮೀರ್ ದರ್ಗಕ್ಕೆ ಹೊರಟವರು ಹೋಗುವ ದಾರಿಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಮೃತರು ತಂದೆ, ತಾಯಿ, ಪತ್ನಿ, ಮಕ್ಕಳನ್ನು ಆಗಲಿದ್ದಾರೆ.