ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಂಗಲ್ಲು ಒಕ್ಕೂಟ ಇದರ ವತಿಯಿಂದ ದ. ಕ ಹಿರಿಯ ಪ್ರಾಥಮಿಕ ಶಾಲೆ ಕೊಡಂಗಲ್ಲು ಇದರ ಆವರಣದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.
ಶಾಲಾ ಶಿಕ್ಷಕಿ ರತ್ನ, ಒಕ್ಕೂಟದ ಕಾಯ೯ದಶಿ೯ ಹರೀಶ್, ಸೇವಾ ಪ್ರತಿನಿಧಿ ಮಮತಾ ಉಪಸ್ಥಿತರಿದ್ದರು.