ಸೆ.22 ರಂದು ತೆಂಕಮಿಜಾರಿನಲ್ಲಿ ಹುಚ್ಚುನಾಯಿ ನಿರೋಧಕ ಲಸಿಕೆ ಶಿಬಿರ
Tuesday, September 16, 2025
ಮೂಡುಬಿದಿರೆ: ಇಲ್ಲಿನ ಪಶು ಸಂಗೋಪನೆ ಇಲಾಖೆಯ ಸಹಯೋಗದಲ್ಲಿ ತೆಂಕಮಿಜಾರು ಗ್ರಾ.ಪಂ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಸೆ.22 ಹುಚ್ಚು ನಾಯಿ ನಿರೋಧಕ ಲಸಿಕೆ ಶಿಬಿರವು ನಡಯಲಿದೆ ಎಂದು ತೆಂಕಮಿಜಾರು ಗ್ರಾ.ಪಂ.ನ ಪ್ರಕಟಣೆ ತಿಳಿಸಿದೆ.