ದಕ್ಷಿಣ ಕನ್ನಡ ಸೇವಾ ಸಪ್ತಾಹ: ದತ್ತು ಗ್ರಾಮ ಪಣಪಿಲದಲ್ಲಿ ಶ್ರಮದಾನ Sunday, September 21, 2025 ಮೂಡುಬಿದಿರೆ: ರಾಷ್ಟ್ರೀಯ ಸೇವಾ ಯೋಜನಾ ದಿನದ ಆಚರಣೆಯ ಅಂಗವಾಗಿ ಅಳ್ವಾಸ್ ಕಾಲೇಜು (ಸ್ವಾಯತ್ತ) ಮೂಡುಬಿದಿರೆ ಇದರ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆಯತ್ತಿರುವ ಸೇವಾ ಸಪ್ತಾಹದ ಅಂಗವಾಗಿ ದತ್ತು ಗ್ರಾಮ ಪಣಪಿಲದಲ್ಲಿ ಸ್ವಯಂಸೇವಕರಿಂದ ಭಾನುವಾರ ಶ್ರಮದಾನ ನಡೆಯಿತು.