ಯಶಸ್ವಿಗೆ ಚಿನ್ನದ ಪದಕ

ಯಶಸ್ವಿಗೆ ಚಿನ್ನದ ಪದಕ


ಬಂಟ್ವಾಳ: ಏಷ್ಯನ್ ಡೆಫ್ ರಾಪಿಡ್ ಟೀಮ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಕುದುಮಾನು ನಿವಾಸಿ ತಿಮ್ಮಪ್ಪ ಮೂಲ್ಯ ಮತ್ತು ಯಶೋಧಾ ದಂಪತಿಯ ಪುತ್ರಿ ಯಶಸ್ವಿ ಚಿನ್ನದ ಪದಕ ಗಳಿಸಿದ್ದಾರೆ.

ಏಷಿಯನ್ ಡೆಫ್ ಬ್ಲಿಟ್ಝ್ ಮತ್ತು ಕ್ಲಾಸಿಕಲ್ ಚೆನ್‌ನ ವೈಯಕ್ತಿಕ ಚಾಂಪಿಯನ್ ಶಿಪ್‌ನಲ್ಲಿ ದ್ವಿತೀಯ ಸ್ಥಾನಗಳಿಸಿ ಎರಡು ಬೆಳ್ಳಿ ಪದಕಗಳನ್ನು ಅವರು ಗಳಿಸಿದ್ದಾರೆ. ಉಜ್ಬೆಕಿಸ್ತಾನ್ ಟಾಸ್ಕೆಂಟ್‌ನಲ್ಲಿ ಸೆ.21ರಿಂದ 30ರವರೆಗೆ ಈ ಕೂಟ ನಡೆದಿತ್ತು. ಈಕೆ ವಳಚ್ಚಿಲ್‌ನ ಶ್ರೀನಿವಾಸ್ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ದ್ವಿತೀಯ ವರ್ಷದ ಎಂಸಿಎ ವ್ಯಾಸಂಗ ಮಾಡುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article