ಲಂಚ ನೀಡಿದವರನ್ನು ಕರೆದುಕೊಂಡು ಪ್ರಮಾಣಕ್ಕೆ ಬರಲಿ ಶಾಸಕರ ಆರೋಪಕ್ಕೆ ಬಿಜೆಪಿ ಪ್ರತ್ಯುತ್ತರದ ಸವಾಲು
Tuesday, September 2, 2025
ಪುತ್ತೂರು; ಮಾಜಿ ಶಾಸಕರಿಗೆ ಲಂಚ ನೀಡಿದ್ದಾರೆ ಎನ್ನಲಾದ 47 ಮಂದಿಯನ್ನು ಕರೆದುಕೊಂಡು ಬರಲಿ. ನಾವು ಮಾಜಿ ಶಾಸಕರನ್ನು ಹಾಗೂ ಅಂದಿನ ಅಕ್ರಮಸಕ್ರಮ ಸಮಿತಿ ಸದಸ್ಯರನ್ನು ಕರೆದ...