ಬೊಲ್ಪು ಚಾರಿಟೇಬಲ್ ಟ್ರಸ್ಟ್ ನಿಂದ ಪೂವ೯ಭಾವಿ ಸಭೆ

ಬೊಲ್ಪು ಚಾರಿಟೇಬಲ್ ಟ್ರಸ್ಟ್ ನಿಂದ ಪೂವ೯ಭಾವಿ ಸಭೆ


ಮೂಡುಬಿದಿರೆ: ಮೂಡಬಿದಿರೆಯ ಬೊಲ್ಪು ಚಾರಿಟೇಬಲ್ ಟ್ರಸ್ಟ್(ರಿ) ಉದ್ಘಾಟನೆ, ಪದಗ್ರಹಣ, ಆರ್ಥಿಕ ಸಹಾಯಹಸ್ತ ಕಾರ್ಯಕ್ರಮ ಹಾಗೂ ಪೋರಿಪುದಪ್ಪೆ ಜಲದುರ್ಗೆ ನಾಟಕದ ಪೂರ್ವಭಾವಿ ಸಭೆಯು ಗುರುವಾರ  ಸಮಾಜ ಮಂದಿರದಲ್ಲಿ ನಡೆಯಿತು.

ಸಂಸ್ಥಾಪಕರಾದ ಶ್ರೀನಿತ್ ಶೆಟ್ಟಿ, ಪದಾಧಿಕಾರಿಗಳಾದ ಸಚಿನ್ ಪಯ್ಯಾಡಿ,  ಸಂತೋಷ್, ಸುನಿಲ್ ಶೆಟ್ಟಿ, ಗೀತಾ ಆಚಾರ್ಯ, ಪ್ರಣೀತಾ ಶೆಟ್ಟಿ, ಪ್ರದೀಪ್, ಸುಜಯ ಶೆಟ್ಟಿ, ಸುಶಾಂತ್ ಕೋಟ್ಯಾನ್, ಜಗಧೀಶ್ ಪೂಜಾರಿ, ಭರತ್ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article