ಪುತ್ತಿಗೆ ಚಿಕ್ಕಮೇಳ 36ನೇ ವರ್ಷದ ತಿರುಗಾಟ ಸಮಾಪ್ತಿ
Tuesday, October 21, 2025
ಮೂಡುಬಿದಿರೆ: ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಶ್ರೀ ದೇವರ ಹರಿಕೆ ಸೇವಾ ಚಿಕ್ಕಮೇಳ (ಪುತ್ತಿಗೆ ಚಿಕ್ಕಮೇಳ)ವು 36ನೇ ವರ್ಷ ತಿರುಗಾಟ ನಡೆಸುತ್ತಾ ಮೂಡುಬಿದಿರೆ ಹಾಗೂ ಪರಿಸರದ ಮತ್ತು ಕಾರ್ಕಳ ವಠಾರದ ಸುಮಾರು 3304 ಮನೆಗಳಲ್ಲಿ ಹರಿಕೆ ಸೇವಾ ಯಕ್ಷಗಾನ ಕಾರ್ಯಕ್ರಮ ವನ್ನು ನಡೆಸಿ ಈ ತಿರುಗಾಟದ ಕೊನೆಯ ಸೇವೆ ಆಟವನ್ನು ಶ್ರೀ ಕ್ಷೇತ್ರ ಪುತ್ತಿಗೆ ಶ್ರೀ ದೇವರ ಸನ್ನಿಧಿಯಲ್ಲಿ ಅ.20 ರಂದು ದೀಪಾವಳಿ ಅಮಾವಾಸ್ಯೆಯಂದು ನಡೆಸಿತು.