ಎಸ್.ಕೆ.ಎಫ್ ಸಿಎಸ್ ಆರ್ ಫಂಡ್ ನಿಂದ ಇರುವೈಲು ಸರಕಾರಿ ಶಾಲೆಗೆ 5 ಲಕ್ಷ ದೇಣಿಗೆ ಹಸ್ತಾಂತರ

ಎಸ್.ಕೆ.ಎಫ್ ಸಿಎಸ್ ಆರ್ ಫಂಡ್ ನಿಂದ ಇರುವೈಲು ಸರಕಾರಿ ಶಾಲೆಗೆ 5 ಲಕ್ಷ ದೇಣಿಗೆ ಹಸ್ತಾಂತರ


ಮೂಡುಬಿದಿರೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರುವೈಲು ಇದರ ಶತಮಾನೋತ್ಸವ ಸಮಿತಿಯ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಶಾಲಾ ಕಟ್ಟಡಕ್ಕೆ ಬನ್ನಡ್ಕ ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕೈಗಾರಿಕಾ ಸಂಸ್ಥೆ ಬನ್ನಡ್ಕ  ಇವರು ತಮ್ಮ ಸಿ‌ಎಸ್ ಆರ್ ಫಂಡ್ ನಿಂದ 5 ಲಕ್ಷ ರೂ.ಗಳ ದೇಣಿಗೆಯನ್ನು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮೋಹನ್ ಟಿ. ಅವರಿಗೆ ಹಸ್ತಾಂತರಿಸಿದರು.

ಪಂಚಾಯತ್ ಸದಸ್ಯ ನವೀನ್ ಪೂಜಾರಿ ಕಿಟ್ಟುಬೆಟ್ಟು, ದಿವಾಕರ ಪ್ರಭು, ಬಾಲಚಂದ್ರ ಶೆಟ್ಟಿ, ರಾಜೇಶ್ ಬಟಾರ ಈ ಸಂದರ್ಭದಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article