ದಕ್ಷಿಣ ಕನ್ನಡ ಎಂ. ವಸಂತ ಕುಮಾರ್ ನಿಧನ Saturday, October 25, 2025 ಮೂಡುಬಿದಿರೆ: ಭೂಗರ್ಭಶಾಸ್ತ್ರಜ್ಞರಾಗಿದ್ದ ಮೂಡುಬಿದಿರೆ ಪುತ್ತಿಗೆ ಮನೆ ಎಂ. ಪ್ರಭಾಕರ ಆಚಾರ್ಯ (ಸಕ್ಲೇಶಪುರ) ಇವರ ಪುತ್ರ ಮಂಗಳೂರು ಎಕ್ಕೂರು ನಿವಾಸಿ ಎಂ. ವಸಂತ ಕುಮಾರ್ (51) ಅಲ್ಪಕಾಲದ ಅಸೌಖ್ಯದಿಂದ ಅ. 25ರಂದು ನಿಧನ ಹೊಂದಿದರು.ಮೃತರು ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.