ಸಿ.ಎ. ಅಂತಿಮ ಪರೀಕ್ಷೆ: ಆಳ್ವಾಸ್‌ನ 13 ವಿದ್ಯಾರ್ಥಿಗಳು ಉತ್ತೀರ್ಣ
Friday, November 7, 2025
ಮೂಡುಬಿದಿರೆ: ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ಸುಮಂತ್ ಕುಮಾರ್ ಬಿ ಶೆಟ್ಟಿ, ರವಿಶಂಕರ್, ರಜತ್ ಭಟ್, ಚಂದನ್, ಸತ್ಯರಾಜ್, ಯಶಸ್ವಿನಿ ಹೆಚ್. ಹೆಚ್., ರಿಯಾನ ಕ್ರಿಸ್ಟಲ್ ಪಿಂಟೋ, ಕೃತಿ, ರಾಘವ, ಸುಮೇದಾ, ರಚನಾ ಡಿ ಭಟ್, ರ‍್ವೇಶ್, ನಿಖಿತಾ ಗೌಡ ಇವರು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.
ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
