ದಕ್ಷಿಣ ಕನ್ನಡ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ನಿಮಿತ್ತ ಮಂಗಳೂರು ರಥೋತ್ಸವ Sunday, January 25, 2026 ಮಂಗಳೂರು: ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ನಿಮಿತ್ತ ಮಂಗಳೂರು ರಥೋತ್ಸವ ಇಂದು ಸಂಜೆ ವೈಭವದಿಂದ ನಡೆಯಿತು.