85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26: ಮಂಗಳೂರು ವಿವಿಗೆ 6 ಪದಕ-ತಮಿಳುನಾಡಿನ ಶ್ಯಾಮ್ ವಸಂತ್ ನೂತನ ಕೂಟ ದಾಖಲೆ
ಆಳ್ವಾಸ್‌ಗೆ 6 ಪದಕ:
ಅಥ್ಲೆಟಿಕ್ಸ್ ಎರಡನೇ ದಿನದ ಮುಕ್ತಾಯಕ್ಕೆ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕ್ರೀಡಾಪಟುಗಳು ಒಂದು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಒಂದು ಕಂಚು ಸೇರಿದಂತೆ ಆರು ಪದಕ ಪಡೆದಿದ್ದಾರೆ.
ಮಹಿಳಾ ವಿಭಾಗದಲ್ಲಿ 10,000 ಮೀಟರ್ಸ್ ಓಟ: ನಿರ್ಮಲಾ (ಪ್ರಥಮ), 400 ಮೀ. ಹರ್ಡಲ್ಸ್: ದೀಕ್ಷಿತಾ ರಾಮ ಗೌಡ (ದ್ವಿತೀಯ) ಹಾಗೂ ಪುರುಷರ ವಿಭಾಗದಲ್ಲಿ 100 ಮೀ. ಓಟ: ವಿಭಾಸ್ಕರ್ ಕುಮಾರ್ (ದ್ವಿತೀಯ), 400 ಮೀ. ಹರ್ಡಲ್ಸ್: ಆರ್ಯನ್ ಪ್ರಜ್ವಲ್ ಕಶ್ಯಪ್ (ದ್ವಿತೀಯ), 800 ಮೀ. ಓಟ: ಪ್ರಥಮೇಶ್ ಅಮರಿಸ್ಲಾ ದಿಯೋರಾ (ದ್ವಿತೀಯ), ಶಾಟ್‌ಪುಟ್: ಅನಿಕೇತ್ (ತೃತೀಯ) ಸ್ಥಾನ ಪಡೆದಿದ್ದಾರೆ.
ಫಲಿತಾಂಶ:
ಪುರುಷರ ವಿಭಾಗ:
100 ಮೀ. ಓಟ: ಶ್ಯಾಮ್ ವಸಂತ್ ಎಸ್., ಕೊಯಮತ್ತೂರು ಭಾರತೀಯರ್ ವಿ.ವಿ. (10.44)-1, ವಿಭಾಸ್ಕರ್ ಕುಮಾರ್, ಮಂಗಳೂರು ವಿಶ್ವವಿದ್ಯಾಲಯ (10.57)-2, ಗಿಟ್ಸನ್ ಥಾರ್ಮರ್, ಚೆನ್ನೈನ ಮದ್ರಾಸ್ ವಿ.ವಿ. (10.59)-3.
400 ಮೀ. ಹರ್ಡಲ್ಸ್: ಮಹೇಂದ್ರನ್ ಎಸ್., ಚೆನ್ನೈ ಮದ್ರಾಸ್ ವಿ.ವಿ. (51.35)-1, ಆರ್ಯನ್ ಪ್ರಜ್ವಲ್ ಕಶ್ಯಪ್, ಮಂಗಳೂರು ವಿ.ವಿ. (51.55)-2, ಕಾರ್ತಿಜ್ ರಾಜ್ ಎ., ತಿರುನೆಲ್ವೇಲಿ ಮನೋನ್ಮಣಿಯಂ ಸುಂದರನಾರ್ ವಿ.ವಿ. (51.83)-3.
20 ಕಿ.ಮೀ. ನಡಿಗೆ: ವಿಶ್ವೇಂದ್ರ ಸಿಂಗ್, ಪಂಜಾಬ್ ಆರ್‌ಐಎಂಟಿ ವಿ.ವಿ. (1:25:50.07)-1, ಸರ್ವತೇಜ್ ಪಟೇಲ್, ಅಯೋಧ್ಯೆ ಡಾ.ರಾಮಮನೋಹರ ಲೋಹಿಯಾ ವಿ.ವಿ. (1:27:28.03)-2, ದಶರಥ ನಿಂಗ ತಲ್ವಾರ್, ಬೆಂಗಳೂರು ನಗರ ವಿ.ವಿ (1:30:03.98)-3.
800 ಮೀ. ಓಟ: ಸಂಕೇತ್, ರೋಹ್ಟಕ್ ಎಂಡಿಯು ವಿ.ವಿ.(1:48.95) -1, ಪ್ರಥಮೇಶ್ ಅಮರಿಸ್ಲಾ ದಿಯೋರಾ, ಮಂಗಳೂರು ವಿ.ವಿ.(1:49.09) -2, ಅಮಿತ್ ಕುಮಾರ್, ಕಾನ್ಪುರ ಛತ್ರಪತಿ ಸಾಹೂಜಿ ವಿ.ವಿ.(1:49.37) -3.
ಶಾಟ್‌ಪುಟ್: ವರಿಂದರ್ ಪಾಲ್ ಸಿಂಗ್, ಮೊಹಾಲಿ ಚಂಡೀಗಢ ವಿ.ವಿ (18.22 ಮೀ.)-1, ಸಾವನ್, ಮೊಹಾಲಿ ಚಂಡೀಗಢ ವಿ.ವಿ (18.06 ಮೀ.)-2, ಅನಿಕೇತ್, ಮಂಗಳೂರು ವಿ.ವಿ. (17.98 ಮೀ)-3.
ಹೈ ಜಂಪ್: ಸುದೀಪ್, ಶಿವಮೊಗ್ಗದ ಕುವೆಂಪು ವಿ.ವಿ (2.11 ಮೀ.)-1, ಮಹಮ್ಮದ್ ಫೈಜಲ್, ಚೆನ್ನೈನ ಮದರಾಸು ವಿ.ವಿ. (2.09) -2, ಆದಿತ್ಯ ರಾಘವಂಶಿ, ಚಂಡೀಗಢ ವಿ.ವಿ. (2.06)-3.
ಮಹಿಳೆಯರ ವಿಭಾಗ:
100 ಮೀ. ಓಟ: ಪ್ರತಿಮಾ ಸೆಲ್ವರಾಜ್, ಚೆನ್ನೈನ ಮದ್ರಾಸ್ ವಿಶ್ವವಿದ್ಯಾಲಯ (11.74)-1, ಸುಬ್ದರ್ಶಿನಿ, ತಮಿಳುನಾಡು ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ (11.89)-2, ತನಿಷಾ ರಾಘವ್, ದೆಹಲಿ ವಿಶ್ವವಿದ್ಯಾಲಯ (11.93)-3.
400 ಮೀ. ಹರ್ಡಲ್ಸ್: ಡೆಲ್ನಾ ಫಿಲಿಪ್, ಕೇರಳದ ಕ್ಯಾಲಿಕಟ್ ವಿ.ವಿ (1:00.12)-1, ದೀಕ್ಷಿತಾ ರಾಮ ಗೌಡ, ಮಂಗಳೂರು ವಿ.ವಿ. (1:00:96)-2, ಮೇಘಾ ಮುನ್ನವಳ್ಳಿಮಠ, ಧಾರವಾಡ ವಿ.ವಿ. (1:01.64)-3.
20 ಕಿ.ಮೀ. ನಡಿಗೆ: ಗಾಯಾತ್ ಗಣೇಶ್ ಚೌಧರಿ, ಪುಣೆ ಸಾವಿತ್ರಿಬಾಯಿ ಫುಲೆ ವಿ.ವಿ. (1:40:15.41)-1, ಬಲ್ಜೀತ್ ಕೌರ್, ಪಂಜಾಬ್ ತಾಲ್ವಾಂಡಿ ಸಾಬೋ ಬಾತಿನ್ ವಿ.ವಿ.(1:41:37.12)-2, ನಿಕಿತಾ ಲಾಂಬಾ, ಚಂಡೀಗಢ ವಿ.ವಿ.(1:43:54.43)-3.
800 ಮೀ. ಓಟ: ಅಂಜು, ಪಂಜಾಬ್ ಲವ್ಲಿ ಪ್ರೊಫೆಷನಲ್ ವಿ.ವಿ.(2:08.43) -1, ಅಂಜಲಿ, ಅಮೃತಸರ ಗುರುನಾನಕ್ ದೇವ್ ವಿ.ವಿ.(2:09.50)-2, ಲಕ್ಷ್ಮಿ ಪ್ರಿಯಾ ಕಿಸನ್, ಭುವನೇಶ್ವರ ಕೆಐಐಟಿ ವಿ.ವಿ.(2:10.59)-3.
ಟ್ರಿಪಲ್ ಜಂಪ್: ಅಲೀನಾ ಟಿ. ಸಾಜಿ, ಕೊಟ್ಟಾಯಂ ಎಂ.ಜಿ. ವಿ.ವಿ. (12.79 ಮೀ.)-1, ಸಾಧನಾ ರವಿ, ತಮಿಳುನಾಡು ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ (12.74 ಮೀ.)-2, ಪ್ರೀತಿ, ಬಿಕನೇರ್ ಮಹಾರಾಜ ಗಂಗಾ ಸಿಂಗ್ ವಿ.ವಿ. (12.52 ಮೀ.)-3.
ಡಿಸ್ಕಸ್ ಥ್ರೋ: ಸಾನಿಯಾ ಯಾದವ್, ಪಂಜಾಬ್ ತಾಲ್ವಾಂಡಿ ಸಾಬೋ (53.45 ಮೀ.)-1, ಪ್ರಿಯಾ, ಮೊಹಾಲಿ ಚಂಡೀಗಢ ವಿ.ವಿ (51.95 ಮೀ.)-2, ಉಜ್ವಲ್ ಖಾಸನಾ, ಅಮೃತಸರ ಗುರುನಾನಕ್ ದೇವ್ ವಿ.ವಿ.(49.57 ಮೀ.)-3.



