ತಾಲೂಕು ಮಟ್ಟದ ಅಡುಗೆ ಸ್ಪರ್ಧೆ ಪಂಜ ಮಾ.ಹಿ.ಪ್ರ ಶಾಲೆ ದ್ವಿತೀಯ
Tuesday, January 6, 2026
ಸುಬ್ರಹ್ಮಣ್ಯ: ಸುಳ್ಯ ತಾಲೂಕು ಮಟ್ಟದ ಅಕ್ಷರ ದಾಸೋಹ ವಿವಿಧ ಶಾಲೆಗಳ ಅಡುಗೆ ತಯಾರಿಕರಿಗೆ ಏರ್ಪಡಿಸಲಾದ ಅಡುಗೆ ಸ್ಪರ್ಧೆಯಲ್ಲಿ ಪಂಜ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಅಡುಗೆ ತಯಾರಕರು ದ್ವಿತೀಯ ಸ್ಥಾನವನ ಪಡೆದುಕೊಂಡಿರುತ್ತಾರೆ.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ವೇಣಾವರು ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಸಿಆರ್‌ಪಿಗಳಾದ ಜಯಂತ ಹಾಗೂ ಮಮತ ಉಪಸ್ಥಿತರಿದ್ದರು. ಅಡುಗೆ ತಯಾರಕರಾದ ನಮಿತಾ, ಲಿಖಿತ, ಹಾಗೂ ಮಂಜುಳಾ ಬಹುಮಾನ ಪಡೆದುಕೊಂಡರು.