ಫೆ. 16ರಂದು ಮೂಡುಬಿದಿರೆಯಲ್ಲಿ ಸ್ವಾದಂ ಆಹಾರೋತ್ಸವ

ಫೆ. 16ರಂದು ಮೂಡುಬಿದಿರೆಯಲ್ಲಿ ಸ್ವಾದಂ ಆಹಾರೋತ್ಸವ

ಮೂಡುಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜಿನ ಆವರಣದಲ್ಲಿರುವ ವಿವಿಧ ಸಂಸ್ಥೆಗಳ ವಿದ್ಯಾಥಿ೯ಗಳಿಗಾಗಿ ಎಸ್. ಎನ್. ಎಂ. ಪಾಲಿಟೆಕ್ನಿಕ್ ನಲ್ಲಿ ಸ್ವಾದಂ-ಆಹಾರೋತ್ಸವ ಮತ್ತು ಕ್ರೀಡೋತ್ಸವವು ಫೆ. 16ರಂದು ನಡೆಯಲಿದೆ.

ಆಡಳಿತ ಮಂಡಳಿ ಅಧ್ಯಕ್ಷ ಕಗ. ಅಭಯಚಂದ್ರ ಜೈನ್ ಅವರು ಕಾಯ೯ಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಪಾಧ್ಯಕ್ಷ ಎಸ್. ಡಿ. ಸಂಪತ್ ಸಾಮ್ರಾಜ್ಯ, ಸದಸ್ಯರು, ವಿವಿಧ ಕಾಲೇಜುಗಳ ಪ್ರಾಚಾಯ೯ರು ಭಾಗವಹಿಸಲಿದ್ದಾರೆ.

ಮಹಾವೀರ ಕಾಲೇಜಿನ ವಿವಿಧ ಶಿಕ್ಷಣಾಲಯದ ವಿದ್ಯಾಥಿ೯ಗಳು ಭಾಗವಹಿಸಲಿದ್ದಾರೆ.

ಇದೇ ಸಂದಭ೯ದಲ್ಲಿ ವಿವಿಧ ಕಲಾಕೃತಿಗಳ ಪ್ರದಶ೯ನ ಮತ್ತು ಸ್ಪಧೆ೯ಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article