ಮಿಜಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಇದರ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರ ಬಿಡುಗಡೆ

ಮಿಜಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಇದರ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರ ಬಿಡುಗಡೆ


ಮೂಡುಬಿದಿರೆ: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಿಜಾರು ಇದರ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರವನ್ನು  ಗುರುಪುರ ವಜ್ರದೇಹಿ ಮಠದ ರಾಜಾಶೇಕಾರನಂದ ಸ್ವಾಮೀಜಿ ಮಿಜಾರಿನ ಹರಿಭಜನಾ ಮಂಡಳಿ ಇದರ ವೇದಿಕೆಯಲ್ಲಿ ಮಂಗಳವಾರ ಸಂಜೆ ಬಿಡುಗಡೆಗೊಳಿಸಿದರು.  


ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷೆ  ಎಮ್. ಮೀನಾಕ್ಷಿ ಆಳ್ವ,ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ.ಎಂ ಮೋಹನ್ ಆಳ್ವ, ಮಿಜಾರು ಗುತ್ತು ಶಂಕರ್ ರೈ, ಆರ್ಚಕಾರದ ರಾಘವೇಂದ್ರ ಪೆಜತ್ತಾಯ ಪ್ರಮುಖರಾದ ಹರಿಪ್ರಸಾದ್ ಶೆಟ್ಟಿ, ದಿವಾಕರ್ ಶೆಟ್ಟಿ, ರಾಮಚಂದ್ರ ನಾಯಕ್, ಪದ್ಮನಾಭ ಪೂಜಾರಿ, ಶ್ರೀಮತಿ  ಸವಿತಾ ಅಶ್ವಥಾಮ ಗೌಡ,  ಅಶ್ವಿತ ದಿನೇಶ್ ದೇವಾಡಿಗ, ಕೃಷ್ಣ ಗೌಡ ಭ್ರಾಮರಿ,ಪವಿತ್ರ ಪಾಣಿಯಾದ ವಿಘ್ನೇಶ್ ಪೆಜತ್ತಾಯ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article