ಪಣೋಲಿಬೈಲು: ಹರಕೆ ಕೋಲ ಸೇವೆ
Monday, March 30, 2026
ಬಂಟ್ವಾಳ: ತಾಲೂಕಿನ ಕಾರಣಿಕದ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಏಪ್ರಿಲ್ ತಿಂಗಳಿನಲ್ಲಿ ದಿನಾಂಕ 5, 7, 19, 24, 26 ರಂದು ಆಗೇಲು ಸೇವೆ ಮತ್ತು 1, 3, 5, 19, 22, 23 ರಂದು ಹರಕೆ ಕೋಲ ಸೇವೆ ನಡೆಯಲಿದೆ. ಉಳಿದ ದಿನದಲ್ಲಿ ಆಗೇಲು ಮತ್ತು ಕೋಲ ಸೇವೆ ಇರುವುದಿಲ್ಲ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.