ಏ.6 ರಂದು ಮೂಡುಬಿದಿರೆಯಲ್ಲಿ ಮೈತ್ರಿ ಸೇವಾ ಕೇಂದ್ರ ಶುಭಾರಂಭ
Saturday, April 4, 2026
ಮೂಡುಬಿದಿರೆ: ಇಲ್ಲಿನ ಪುರಸಭಾ ಕಛೇರಿಯ ಮುಂಭಾಗ ಇರುವ ಫಾಚೂ೯ನ್ ನೀತಿ ಹೈಟ್ಸ್ ಕಾಂಪ್ಲೆಕ್ಸ್ ನಲ್ಲಿ ಏ.6 ರಂದು ಮೈತ್ರಿ ಸೇವಾ ಕೇಂದ್ರ ಶುಭಾರಂಭಗೊಳ್ಳಲಿದೆ.
ಜೆರಾಕ್ಸ್, ಕಲರ್ ಜೆರಾಕ್ಸ್, ಟೈ ಪಿಂಗ್, ಪ್ರಿಟಿಂಗ್, ಸ್ಕ್ಯಾನ್, ಲ್ಯಾಮಿನೇಶನ್, ಸ್ಲ್ಯೆರಲ್ ಬೈಂಡಿಂಗ್ ಮತ್ತು ಎಲ್ಲಾ ರೀತಿಯ ಆನ್ ಲೈನ್ ಸೇವೆಗಳು ಲಭ್ಯವಿದೆ.