ಎಸ್‌ಎಸ್‌ಎಲ್‌ಸಿ: ಮೂಡುಬಿದಿರೆ ಕೀರ್ತಿನಗರದ ದಿಯಾಗೆ 612 ಅಂಕ

ಎಸ್‌ಎಸ್‌ಎಲ್‌ಸಿ: ಮೂಡುಬಿದಿರೆ ಕೀರ್ತಿನಗರದ ದಿಯಾಗೆ 612 ಅಂಕ


ಮೂಡುಬಿದಿರೆ: ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ದಿಯಾ ಬಂಗೇರ ಅವರು ಎಸ್‌ಎಸ್‌ಎಲ್‌ಸಿ (ಹತ್ತನೇ ತರಗತಿ) ವಾರ್ಷಿಕ ಪರೀಕ್ಷೆಯಲ್ಲಿ 625ರಲ್ಲಿ 612 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ.

ಈಕೆ ಕೀರ್ತಿನಗರ ನಿವಾಸಿಗಳಾದ ರಾಜೇಶ್-ಸಾರಿಕಾ ದಂಪತಿಯ ಪುತ್ರಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article