ಸರ್ಕಾರಿ ಪದವಿಪೂರ್ವ ಕಾಲೇಜು ಅಳಿಯೂರು  96.5ಫಲಿತಾಂಶ

ಸರ್ಕಾರಿ ಪದವಿಪೂರ್ವ ಕಾಲೇಜು ಅಳಿಯೂರು 96.5ಫಲಿತಾಂಶ

ಮೂಡುಬಿದಿರೆ: ತಾಲೂಕಿನಲ್ಲಿರುವ ಅಳಿಯೂರು ಸರಕಾರಿ ಪ. ಪೂ. ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 95.6 ಫಲಿತಾಂಶ ದಾಖಲಿಸಿದೆ. 

ಕ್ರತಿಕಾ ವಾಣಿಜ್ಯ ವಿಭಾಗ 586(97.66) ಅಂಕಗಳೊಂದಿಗೆ  ಕಾಲೇಜಿಗೆ ಪ್ರಥಮ, ಐಶ್ವರ್ಯ 582(97%) ಕಲಾ ವಿಭಾಗದಲ್ಲಿ ಶ್ರೀದೇವಿ 579(96.5) ಅಂಕ ಗಳಿಸಿದ್ದಾರೆ.

ತೇರ್ಗಡೆಯಾದ ಎಲ್ಲಾ ವಿಧ್ಯಾರ್ಥಿಗಳಿಗೆ, ಪ್ರಾಂಶುಪಾಲರಿಗೆ ಹಾಗೂ ಉಪನ್ಯಾಸಕರಿಗೆ ಶಾಲಾಭಿವೃದ್ಧಿ ಸಮಿತಿ ಅಭಿನಂದಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article