ನೆಲ್ಲಿಕಾರು: ಚಿಕನ್ ಸ್ಟಾಲ್ ನಲ್ಲಿ ದನದ ಮಾಂಸ ಮಾರಾಟ, ಪೊಲೀಸರಿಂದ ದಾಳಿ

ನೆಲ್ಲಿಕಾರು: ಚಿಕನ್ ಸ್ಟಾಲ್ ನಲ್ಲಿ ದನದ ಮಾಂಸ ಮಾರಾಟ, ಪೊಲೀಸರಿಂದ ದಾಳಿ


ಮೂಡುಬಿದಿರೆ: ಇಲ್ಲಿನ ಠಾಣಾ ವ್ಯಾಪ್ತಿಯ ನೆಲ್ಲಿಕಾರಿನ ಆಲ್ ಬದ್ರಿಯಾ ಚಿಕನ್ ಸ್ಟಾಲ್ ನಲ್ಲಿ ಅನಧಿಕೃತವಾಗಿ ದನದ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮೂಡುಬಿದಿರೆ ಪೊಲೀಸರು ಭಾನುವಾರ ಸಂಜೆ ದಾಳಿ ನಡೆಸಿ ಅಂಗಡಿ ಮಾಲೀಕ ಅಬೂಬಕ್ಕರ್ ಮತ್ತು 2 ಕೆ. ಜಿ ದನದ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಜೇಂದ್ರ ಅವರ ನೇತೃತ್ವದಲ್ಲಿ ಸಿಬಂದಿಗಳು ದಾಳಿ ನಡೆಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article