ಮೂಡುಬಿದಿರೆಯಲ್ಲಿ ಸಿಡಿಲಿನ ಅಬ್ಬರ: ಮಾರೂರಿನಲ್ಲಿ ಇಬ್ಬರಿಗೆ ಗಾಯ

ಮೂಡುಬಿದಿರೆಯಲ್ಲಿ ಸಿಡಿಲಿನ ಅಬ್ಬರ: ಮಾರೂರಿನಲ್ಲಿ ಇಬ್ಬರಿಗೆ ಗಾಯ

ಮೂಡುಬಿದಿರೆ: ತಾಲೂಕಿನ ಮಾರೂರಿನಲ್ಲಿ  ಮನೆಯೊಂದಕ್ಕೆ ಸಿಡಿಲು ಬಡಿದು ಓವ೯ನಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಮಾರೂರು ಗ್ರಾಮದ ಮೆಲಂದಗುಡ್ಡೆಯ ನಿವಾಸಿ ಜಯಂತ್  ಅವರು ಗಾಯಗೊಂಡವರು. 

ಜಯಂತ್ ಅವರ ಮನೆಯ ವಿದ್ಯುತ್ ಉಪಕರಣಗಳಿಗೆ ಸಿಡಿಲು ಬಡಿದಿದ್ದು ಅದರ ರವಿಯು ತಾಗಿ ಗಾಯವಾಗಿದ್ದು ತಕ್ಷಣ ಅವರನ್ನು ಆಸ್ಷತ್ರೆಗೆ ಸಾಗಿದ್ದು ಅಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. 

ಮನೆಯಲ್ಲಿ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದ್ದು ನಷ್ಟ ಉಂಟಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article