ರೋಡ್ ರೋಲರ್‌ನಡಿ ಬಿದ್ದು ಸಾವು

ರೋಡ್ ರೋಲರ್‌ನಡಿ ಬಿದ್ದು ಸಾವು

ಉಪ್ಪಿನಂಗಡಿ: ರಸ್ತೆ ಕಾಮಗಾರಿಯ ಸಂದರ್ಭ ರೋಡ್ ರೋಲರ್‌ನ ಅಡಿಗೆ ಬಿದ್ದು ವ್ಯಕ್ತಿಯೊಬ್ಬ  ಸಾವನ್ನಪ್ಪಿದ ಘಟನೆ ಮೇ 9ರಂದು ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ನಡೆದಿದೆ. 

ಇಲ್ಲಿ ಚತುಷ್ಪಥ ರಾಷ್ಟ್ರೀಯ ಕಾಮಗಾರಿಯ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ವ್ಯಕ್ತಿಯೋರ್ವ ರಸ್ತೆ ಬದಿ ಮಲಗಿದ್ದ ಎನ್ನಲಾಗಿದೆ. ಆತನ ಮೇಲೆ ರೋಡ್ ರೋಲರ್ ಚಲಿಸಿದ್ದು, ಸ್ಥಳದಲ್ಲೇ ಈತ ಸಾವನ್ನಪ್ಪಿದ್ದಾನೆ. ಅಪಘಾತದಿಂದಾಗಿ ಈತನ ದೇಹವಿಡೀ ಅಪ್ಪಚ್ಚಿಯಾಗಿದೆ. ಈತ ಉತ್ತರ ಭಾರತ ಮೂಲಕ ಕಾರ್ಮಿಕ ಎನ್ನಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article