ದಕ್ಷಿಣ ಕನ್ನಡ ಹೊತ್ತಿ ಉರಿದ ಸ್ಕೂಟಿ Friday, June 12, 2026 ಬೆಳಾಲು: ಇಲ್ಲಿನ ಮಿನಂದೇಲು ಬಳಿ ಸ್ಕೂಟಿಯೊಂದು ಹೊತ್ತಿ ಉರಿದ ಘಟನೆ ಜೂ.12 ರಂದು ಬೆಳಗ್ಗೆ ವರದಿಯಾಗಿದೆ.ಸ್ಕೂಟಿ ಸವಾರ ಬೆಳಾಲಿನ ಮೋಹನ್ ಕಾಡಂಡ ಹಾಗೂ ಮಗು ಹೋಗುತ್ತಿರುವ ವೇಳೆ ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಹತ್ತಿಕೊಂಡಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.