ಕರ್ನಾಟಕ ಸ್ಟೇಟ್ ಸೀನಿಯರ್ ಅಥ್ಲೆಟಿಕ್ ಮೀಟ್: ಹ್ಯಾಮರ್ ತ್ರೋನಲ್ಲಿ ಅಮ್ರೀನ್ ದ್ವಿತೀಯ, ಖುಷಿ ತೃತೀಯ
Monday, June 8, 2026
ಮೂಡುಬಿದಿರೆ: ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂ ನಲ್ಲಿ ಜೂನ್ 4ರಂದು ಜರಗಿದ ಕರ್ನಾಟಕ ಸ್ಟೇಟ್ ಸೀನಿಯರ್ ಅಥ್ಲೆಟಿಕ್ ಮೀಟ್-2026ರಲ್ಲಿ ಮೂಡುಬಿದಿರೆ ಟ್ರ್ಯಾಕ್ & ಫೀಲ್ಡ್ ನ ವತಿಯಿಂದ ಭಾಗವಹಿಸಿ ಹ್ಯಾಮರ್ ಥ್ರೋ ವಿಭಾಗದಲ್ಲಿ ಅಮ್ರೀನ್ ದ್ವಿತೀಯ (ಆದಾಯ ತೆರಿಗೆ ಸಂಸ್ಥೆಯ ಉದ್ಯೋಗಿ) ಹಾಗೂ ಖುಷಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕೋಚ್ ಹ್ಯಾರೀಸ್ ಅವರು ಜೈನ ಜೂನಿಯರ್ ಕಾಲೇಜ್ ಕ್ಯಾಂಪಸ್ ನಲ್ಲಿ ಇಬ್ಬರಿಗೂ ತರಬೇತಿ ನೀಡಿದ್ದರು.