ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೈವಗಳ ಭಂಡಾರ ದೇವರಗದ್ದೆ ಮೂಲ ಚಾವಡಿಗೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೈವಗಳ ಭಂಡಾರ ದೇವರಗದ್ದೆ ಮೂಲ ಚಾವಡಿಗೆ


ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಈ ವರ್ಷದ ಜಾತ್ರೋತ್ಸವಗಳು ಹಾಗೂ ನೇಮೋತ್ಸವಗಳು ಶನಿವಾರದಿಂದ  ತೆರೆಕಂಡಿದ್ದು ಇಲ್ಲಿಯ ಹೊಸಳಿಗಮ್ಮ ದೈವಸ್ಥಾನದಲ್ಲಿರುವ ದೈವಗಳ ಭಂಡಾರ ಮೂಲ ಸ್ಥಾನವಾದ ದೇವರಗದ್ದೆ ಚಾವಡಿಗೆ ವಾದ್ಯ ಬಿರುದು ಬಾವಳಿಗಳೊಂದಿಗೆ ಶ್ರೀ ದೇವಳದ ಹೊರಾಂಗಣ ಮೂಲಕ ಮುಖ್ಯ ರಸ್ತೆ ರಥಭೀದಿಗೆ ಬಂದು ರಥಭೀದಿಯಿಂದ ಕಿರಿದಾದ ದಾರಿ ಮೂಲಕ ದೇವರ ಗದ್ದೆಗೆ ಕೊಂಡಯ್ಯಲಾಯಿತು. 

ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಾದ ಅಶೋಕ ನಿಕ್ರಾಜೆ, ಲೀಲ ಮನಮೋಹನ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಯೇಸುರಾಜ್ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article