ಧರ್ಮಸ್ಥಳದಲ್ಲಿ ಭಕ್ತರ ಗಡಣ

ಧರ್ಮಸ್ಥಳದಲ್ಲಿ ಭಕ್ತರ ಗಡಣ


ಉಜಿರೆ: ಭಾನುವಾರ ಧರ್ಮಸ್ಥಳಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರದರ್ಶನ ಪಡೆದರು.

ಧರ್ಮಸ್ಥಳ, ಕನ್ಯಾಡಿ ಹಾಗೂ ಉಜಿರೆಯಲ್ಲಿ ಎಲ್ಲಾ ವಸತಿಗೃಹಗಳು ಭರ್ತಿಯಾಗಿದ್ದವು. ರಸ್ತೆಗಳಲ್ಲಿ ವಾಹನ ಸಂಚಾರದ ದಟ್ಟಣೆಯೂ ಅಧಿಕವಾಗಿತ್ತು.

ಹೊಟೇಲ್‌ಗಳು, ಹರಿಕೆಮಂಡೆ (ಮುಡಿ-ತಲೆಕೂದಲು ತೆಗೆಯುವಲ್ಲಿ), ವಸತಿಗೃಹಗಳು ಎಲ್ಲೆಲ್ಲೂ ಸರದಿ ಸಾಲುಗಳು ರಾರಾಜಿಸುತ್ತಿದ್ದವು!.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article