ಕೇಂದ್ರ ಸಚಿವರ ಬಂಧುಗಳಿಂದ ಸಾಲಿಗ್ರಾಮ ಗುರು ನರಸಿಂಹನ ದರ್ಶನ

ಕೇಂದ್ರ ಸಚಿವರ ಬಂಧುಗಳಿಂದ ಸಾಲಿಗ್ರಾಮ ಗುರು ನರಸಿಂಹನ ದರ್ಶನ


ಕುಂದಾಪುರ: ಕೇಂದ್ರ ಸರಕಾರದ ಸಾರಿಗೆ ಮಂತ್ರಿಯಾದ ನಿತಿನ್ ಗಡ್ಕರಿಯವರ ಬೀಗರು ಸಂಬಂಧಿಕರಾದ CA ದಿಲೀಪ್ ರೊಡಿಯವರು ಹಾಗೂ ಕುಟುಂಬದವರು ಶನಿವಾರ ಬೆಳಗ್ಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.

ದೇವಸ್ಥಾನದ ವತಿಯಿಂದ ಅವರನ್ನು  ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ  ಕೆ. ತಾರಾನಾಥ ಹೊಳ್ಳ, ಅರ್ಚಕರಾದ ವೇದಮೂರ್ತಿ ಪಿ. ಜನಾರ್ದನ ಅಡಿಗ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article